Shivaraj Kumar release Shashi Kumar son Akshith starrer Seethayana movie teaser

#Seethayanam #akshithshashikumar #Shivanna
ಅಕ್ಷಿತ್ ಅಭಿನಯದ ಚೊಚ್ಚಲ ಸಿನಿಮಾ 'ಸೀತಾಯಣ'ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾಥ್ ನೀಡಿದ್ದಾರೆ. ಹೌದು, ಅಕ್ಷಿತ್ ಅಭಿನಯದ ಮೊದಲ ಸಿನಿಮಾದ ಟೀಸರ್ ಅನ್ನು ಶಿವಣ್ಣ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.